ನಮ್ಮ ಚಾಮರಾಜನಗರದ ಶಿವು ಜನಸ್ನೇಹಿ ಟ್ರಸ್ಟ ಇವರು ಇದುವರೆಗು ಸುಮಾರು 55 ರಿಂದ 60 ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿದ್ದು ಅನಾಥ ಶವ ಗಲಿಗೆ ದಾರಿಧಿಪ ವಾಗಿದ್ದಾರೆ .
ಚಾಮರಾಜನಗರದ ಸುತ್ತಮುತ್ತಲಿನ ಪ್ರದೇಶ ಕೊಳ್ಳೇಗಾಲ ಮಲೆಮಹದೇಶ್ವರ ಬೆಟ್ಟ ಹನೂರು ಗುಂಡ್ಲುಪೇಟೆ ಹ್ಹಾಗು ಸುತ್ತ ಮುತ್ತಲಿನ ಗ್ರಾಮದ ಯಾವುದೇ ಸಂಬಂಧ ಗಲು ಇಲ್ಲಧ ಅನಾಥ ಶವಗಳ ಮುಕ್ತಿ .
ಅನಾಥರಿಗೆ ಆಸ್ಪತ್ರೆ ಯಲ್ಲಿ ಚಿಕಿಸ್ತೆ ವಿಪಲ ಗೊಂಡಾಗ ಶಿವು ಜನಸ್ನೇಹಿ ಟ್ರಸ್ಟ ಹಾಗು ಪೊಲೀಸ್ ಸಿಬ್ಬಂಧಿಗಲು ಅಂತ್ಯ ಸಂಸ್ಕಾರಕ್ಕೆ ಮುಂಧಾಗಿರುವು
ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಸಲ್ಲಿಸುತಿರುವುದು
ಅನಾಥ ಮಗುವಿನ ಅಂತ್ಯ ಸಂಸ್ಕಾರ ಅಕ್ಷಯ ಜೋಳಿಗೆ ವೇವಸ್ತೆ
ಇವರ ಈ ಕಾರ್ಯ ಸಂಕಲ್ಪವನ್ನು ಮೆಚ್ಚಿ ನಮ್ಮ ASIA GLOBAL AWAED ವತಿಯಿಂದ ಸನ್ಮಾನ ಕಾರ್ಯಕ್ರಮ .
ಇದೆ ರೀತಿ ಇನ್ನು ಅಲವಾರು ಅನಾಥ ಶವಗಳ ಮುಕ್ತಿ ಅಂತ್ಯ ಸಂಸ್ಕಾರಕ್ಕೆ ಮುಂಧಾಗ ಬೇಕೆಂದು ನಮ್ಮ ಶಿವು ಜನಸ್ನೇಹಿ ಟ್ರಸ್ಟ ರವರ ಆಸೆ ಆಗಿರುವುದು ಎಂದು ತಿಳಿಸಿದ್ದಾರೆ.
ಬಂಧುಗಳೇ ಇವರನ್ನು ಇಗೇ ಇನ್ನು ಯೆಚ್ಚಿನ ಜನಸ್ನೇಹಿ ಕಾರ್ಯಗಳನ್ನು ಮಾಡಲಿ ಯೆಂದು ಪ್ರೋಸ್ಟಾಯಿಸೋನ ಅನಾಥ ಶವಗಳ ಮುಕ್ತಿ ಅಕ್ಷಯ ಜೋಳಿಗೆ ಶಿವು ಜನಸ್ನೇಹಿ ಟ್ರಸ್ಟ ಚಾ ಮ ರಾಜನಗರ .
- ಶಿವು ಜನಸ್ನೇಹಿ :- 9945088824
- https://www.instagram.com/shivujanasnehi?igsh=MTllZHdmZXllOWEwbQ==
- http://www.youtube.com/@ShivuMutthige
- KA10KANNADIGA.COM