ka10kannadiga.com Author – MAHESHA N
ನನ್ನ ಬಗ್ಗೆ ಸ್ವಲ್ಪ?
ಹೆಸರು – ಮಹೇಶ , ಎನ್
ವೃತ್ತಿ – ಡಿಜಿಟಲ್ ಮಾರ್ಕೆಟಿಂಗ್ ಹಾಗು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಚಿನ್ನದ ಸಾಲ ಶಾಖೆ ವ್ಯವಸ್ಥಾಪಕ – KOLLEGALA ಶಾಖೆ
ಪ್ರವೃತ್ತಿ: Blogging ಮತ್ತು Vlogiing (youtube) ಈ ಹಿಂದೆ ರಾಜಿಯಾಗದ ಮಾಜಿ ಜಾಬ್ ಹೋಲ್ಡರ್
ಶಿಕ್ಷಣ: ಮಾರ್ಕ್ಸ್ಗೋಸ್ಕರ ಸಿದ್ಧವಾದ BA ಪದವಿ
ವೃತ್ತಿ ಮತ್ತು ಅನುಭವ: ka10kannadiga.hostingersite.com founder. ಬ್ಲಾಗಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಅನುಭವ.
ನನ್ನ ಪುಟ್ಟ ಕಥೆ: ಕಂಪನಿಯಲ್ಲಿ ಕೆಲಸ ಮಾಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಅದರಲ್ಲೂ ನಾನು ಯಾವ ಜಾಬ್ ಮಾಡಬೇಕು ಅಂತ ತಿಳಿಯುತ್ತಿರಲಿಲ್ಲ. ನನ್ನ ಎಲ್ಲಾ ಸ್ನೇಹಿತರು ಮತ್ತು ಹಿರಿಯರು ಜಾಬ್ ಸೇರಿದರು ಈ ಸಮಯದಲ್ಲಿ ಅವರು ಹುದ್ದೆಯನ್ನು ತೊರೆದ ನಂತರ ಏನು ಮಾಡುತ್ತಾರೆ ಎಂಬುದು ತಿಳಿದಿಲ್ಲ.
ಅವರನ್ನು ನೋಡಿ, ನಾನು ಹೆಣಗಾಡುತ್ತಾ ಜಾಬ್ ಸೇರಿಕೊಂಡೆ.
2 ವರ್ಷಗಳ ಕೆಲಸ ಆದರೆ ಯಾವುದೋ ಭಯ, ಸ್ಕಿಲ್ ಇಲ್ಲದ ಕೆಲಸ ಮತ್ತೆ ಮೀಟಿಂಗ್ಸ್, ಹೇಳಬೇಕು ಅಂದರೆ ಇಷ್ಟಪಡದ ಕೆಲಸ. ಅದರೊಂದಿಗೆ ನನ್ನ ಕೆಲಸವನ್ನು startup ಪ್ರಾರಂಭಿಸಿದೆ.
FAILURE ಅನ್ನುವುದು First Attempt in Learning ಎಂದು ಕರೆಯಲಾಗುತ್ತದೆ. ಅಲ್ಲಿಯವರೆಗೆ ಶಿಕ್ಷಣ ಪಡೆದ ಕಾಲೇಜುಗಳು ಕಲಿಸಿದ ಜೀವನ ಪಾಠಗಳು, ಉದ್ಯೋಗಗಳನ್ನು ನೀಡದಿರಲು ಧೈರ್ಯ …. ವೈಫಲ್ಯ ಕಲಿಸಲಾಗಿದೆ.
ನನಗೆ ಎರಡು ಆಯ್ಕೆಗಳಿವೆ. ಒಂದು ಮತ್ತೆ ಕೆಲಸಕ್ಕಾಗಿ, ಹೋಗುವುದು ಇನ್ನೊಂದು ನಿಜ ಜೀವನದಲ್ಲಿ ನಾನು ಏನು ಮಾಡಬಹುದೆಂದು ತಿಳಿದುಕೊಳ್ಳುವುದು. ನಂತರ ಧೈರ್ಯ ಮಾಡಿ ಎರಡಕ್ಕೂ ಓಟು ಆಕಿದೆ.
ಆಗ ನನಗೆ ಗೊತ್ತಿಲ್ಲದ ಒಂದು ಕಲೆಸ ಸಿಕ್ಕಿತು.
ಅದೇ …….. ಬರವಣಿಗೆ.
ಹೌದು, ಬಾಲ್ಯದಿಂದಲೂ ನಾನು ಓದಿದ ಕಥೆ ಪುಸ್ತಕಗಳ ವಾಸನೆಯು ನನ್ನ ಮೆದುಳಿನ ಪದರಗಳಲ್ಲಿ ಇನ್ನೂ ಉಳಿದಿದೆ ಎಂದು ನನಗೆ ಅವಾಗ ತಿಳಿದಿತ್ತು.
ಅದರ ಆಧಾರದ ಮೇಲೆ ನಾನು Entrepreneurship ಕುರಿತು ಕನ್ನಡದಲ್ಲಿ Content Platform ಪ್ರಾರಂಭಿಸಿದೆ. ಅದೇ ಈ ನನ್ನ ka10kannadiga.com ಎಂಬ ಕಂಪನಿಯನ್ನು ಪ್ರಾರಂಭಿಸಿದೆ. ನಂತರ ಯಶಸ್ಸಿಗೆ ಅಂತ್ಯವಿಲ್ಲ, ಸರಿಯಾದ ಅರ್ಥವಿಲ್ಲ … ಆದರೆ, ಸಮಾಜದ ದೃಷ್ಟಿಯಲ್ಲಿ ಯಶಸ್ಸು ಎಂದರೆ ನಾವು ಹಣದ ಯಂತ್ರದಂತೆ. ನಾನು ಇಷ್ಟಪಡುವ ಕೆಲಸದ ಜೊತೆಗೆ, ಸೊಸೈಟಿಗೆ ಬೇಕಾದ ವಾಣಿಜ್ಯ ಹಾದಿಯಲ್ಲಿ ಯಶಸ್ಸು ಎಂಬ ಪದದ ರುಚಿ ಮುಂದೊಂದು ದಿನ ಮಾಡುತ್ತೆನೆ ಎಂಬ ಭರವಸೆ
ಆ ಕಂಪನಿಯಡಿಯಲ್ಲಿ ನಾವು Digital Marketing ವಿಷಯವನ್ನು ತಿಳಿಸುವ. ka10kannadiga.com ವನ್ನು ವೇದಿಕೆಯಾಗಿ ಪರಿವರ್ತಿಸಿದ್ದೇವೆ. ka10kannadiga.com ಮೂಲಕ ಕನ್ನಡ ಜನರಲ್ಲಿ ಉದ್ಯಮಶೀಲತೆ ವಿಚಾರಗಳನ್ನು ಹೆಚ್ಚಿಸುವುದು ಮತ್ತು Self Employment ಕ್ರಿಯೇಟ್ ಮಾಡುವುದು ನನ್ನ ಗುರಿ. ಆದ್ದರಿಂದ, ಬ್ಲಾಗ್ ಜೊತೆಗೆ ನಾನು KA10KANNADIGA YouTube channel ಅನ್ನು ಸಹ ಪ್ರಾರಂಭಿಸಿದೆ.
ತಾಂತ್ರಿಕವಾಗಿ ಬ್ಲಾಗಿಂಗ್ ಅನ್ನು ಕರಗತ ಮಾಡಿಕೊಂಡಿದ್ದೇನೆ .. ನಾನು ಇಷ್ಟಪಡುವ ಕೆಲಸ ನನ್ನ ಮನಸ್ಸಿಗೆ ಅರ್ಥವಾಗಿದೆ. ಇಷ್ಟಪಡುವ ಕೆಲಸವನ್ನು ಮಾಡಿದ್ರೆ ಬದುಕಿನ ಬಂಡಿಯನ್ನು ಓಡಿಸುವುದು ಹೇಗೆಂದು ತಿಳಿಯುತ್ತಿದೆ.
ಹಾಗು
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ, ಹೀಗಾಗಿ ಆಸಕ್ತ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಗಳಿಗ ಅರ್ಜಿ ಸಲ್ಲಿಸಬಹುದು ಅಂದರೆ Karnataka Jobs Update, Central Govt Jobs, Private Jobs. Work From Home Jobs & Part Time/Full Time Jobs ಉದ್ಯೋಗಗಳ ಮಾಹಿತಿ ನಮ್ಮ ವೆಬ್ಸೈಟ್ನಲ್ಲಿ ಪಡೆಯಬಹುದು
ನಾವು ಒದಗಿಸುವ ಎಲ್ಲಾ ಮಾಹಿತಿಯನ್ನು ನೀವು ಬಯಸಿದರೆ, ನಮ್ಮ ಇತರ ಗುಂಪುಗಳಿಗೆ (ಟೆಲಿಗ್ರಾಮ್ ಗುಂಪು ಮತ್ತು ವಾಟ್ಸಾಪ್ ಗುಂಪು ) ಸೇರಲು ಮುಕ್ತವಾಗಿರಿ
ನಾವು ದೈನಂದಿನ ಕೆಲಸದ ಮಾಹಿತಿಯನ್ನು ನೇರವಾಗಿ ನಿಮಗೆ ಪೋಸ್ಟ್ ಮಾಡುತ್ತೇವೆ.
ಇಂಟ್ರೆಸ್ಟ್ ಇರುವವರು ಸೋಷಿಯಲ್ ಮೀಡಿಯಾ ದಲ್ಲಿ ಟಚ್ ನಲ್ಲಿ ಇರುವುದಕ್ಕೆ ನನ್ನ Facebook Profile TELEGRAM :- COOL_9821 INSTRAGRAM :-@mahi__9821 Follow ಮಾಡಿ.
ನಿಮ್ಮ ಪ್ರೀತಿಯ ಮನೆಮಗ ka10kannadiga